ತುಮಕೂರು ಜಿಲ್ಲೆಯಲ್ಲಿ 9 ದಿನಗಳಿಂದಲೂ ಶ್ರೀ ಶಾರದಾಂಬೆ ದೇವಿಗೆ ಪೂಜೆ ಮಾಡಲಾಗುತ್ತಿದ್ದು, ಇಂದು ನಗರದಲ್ಲಿ ಅಂಬಾರಿ ಮೆರವಣಿಗೆ ಜರುಗಿತು.