Surprise Me!

100 ವರ್ಷ.. ಆರ್​ಎಸ್​ಎಸ್​ ‘ವಿಜಯ’ ಸಂಭ್ರಮ! ಸಂಘಕ್ಕೆ ಸ್ಪೆಷಲ್ ಯಾಕೆ ಗೊತ್ತಾ ವಿಜಯ ದಶಮಿ?

2025-10-03 1 Dailymotion

<p>ಒಂದು ಸಂಘಟನೆ.. ಒಂದು ಶತಮಾನ.. ಏಳು-ಬೀಳಿನ ಕಥನ..! 100 ವರ್ಷಗಳೂ ಉರುಳಿದರೂ.. ಸವಾಲುಗಳು ಎದುರಾದ್ರೂ.. ಬಲಿಷ್ಠವಾಗಿ ಉಳಿದುಕೊಂಡಿರೋದು ಹೇಗೆ ಆ ಸಂಘಟನೆ..? ಅದ್ರ ಗುರಿ ಏನು..? ಧ್ಯೇಯ ಏನು..? ಅದ್ರ ಶಕ್ತಿಯ ರಹಸ್ಯವೇನು..?</p>

Buy Now on CodeCanyon