<p>ಅದೊಂದು ಪುಟ್ಟ ಕುಟುಂಬ.. ಗಂಡ ಹೆಂಡತಿ ಮತ್ತು ಮೂರು ಪುಟ್ಟ ಮಕ್ಕಳು.. ಗಂಡ ಮಟನ್ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡ್ತಿದ್ದ.. ಹೆಂಡತಿ ಮಕ್ಕಳನ್ನ ನೋಡಿಕೊಂಡು ಮನೆಯಲ್ಲೇ ಇರುತ್ತಿದ್ದಳು.. ಒಳ್ಳೆ ದುಡ್ಡು ಸಂಪಾದನೆ ಮಾಡ್ತಿದ್ದ ಗಂಡ ಇತ್ತಿಚೆಗಷ್ಟೇ ಹೊಸ ಮನೆ ಕಟ್ಟೋಕೆ ಶುರು ಮಾಡಿದ.. ಆದ್ರೆ ಆವತ್ತು ಅದೇನ್ ಆಯ್ತೋ ಏನೋ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಗಂಡ ತನ್ನದೇ ಮನೆಯಲ್ಲಿ ನೆಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.. </p>
