Surprise Me!

ರಿಷಬ್ ಡಬಲ್ ರೋಲ್: ತೆರೆ ಮೇಲೆಯೂ ಸಾಹಸ.. ತೆರೆ ಹಿಂದೆಯೂ ಸಾಹಸ

2025-10-03 1,020 Dailymotion

<p>ಕಾಂತಾರ ಚಾಪ್ಟರ್-1 ನೋಡಿದವರೆಲ್ಲಾ ರಿಷಬ್ ಶೆಟ್ಟಿ ಪ್ರತಿಭೆಯನ್ನ ಹಾಡಿ ಹೊಗಳ್ತಾ ಇದ್ದಾರೆ. ಇಷ್ಟು ದೊಡ್ಡ ಬಜೆಟ್ ಸಿನಿಮಾವನ್ನ ನಿರ್ದೇಶನ ಮಾಡೋದ್ರ ಜೊತೆಗೆ ಮುಖ್ಯಪಾತ್ರದಲ್ಲಿ ನಟನೆ ಕೂಡ ಮಾಡೋದು ಸುಲಭದ ಮಾತಲ್ಲ. ಹೀಗೆ ನಟ-ನಿರ್ದೇಶಕ ದ್ವಿಪಾತ್ರಗಳನ್ನ ಆವಾಹಿಸಿಕೊಂಡು ಅಮೋಘ ಪ್ರದರ್ಶನ ಕೊಟ್ಟಿರೋ ರಿಷಬ್​​ಗೆ ದೊಡ್ಡ ದೊಡ್ಡ ಫಿಲ್ಮ್​ ಮೇಕರ್ಸ್ ಕೂಡ  ಸಲಾಂ ಅಂತಿದ್ದಾರೆ.</p>

Buy Now on CodeCanyon