Surprise Me!

ರೊಮ್ಯಾಂಟಿಕ್ ಮೂಡ್​ನಲ್ಲಿ ‘ದಿ ಡೆವಿಲ್’; ದರ್ಶನ್​ಗೆ ಜೋಡಿಯಾಗಿ ಮಿಂಚಿರುವ ರಚನಾ ರೈ

2025-10-03 254 Dailymotion

<p>ಕಾಂತಾರ ಅಬ್ಬರದ ನಡುವೆ ದಾಸನ ದಿ ಡೆವಿಲ್ ಸಿನಿಮಾ ತಂಡ ಹೊಸ ನ್ಯೂಸ್​ವೊಂದನ್ನ ಕೊಟ್ಟಿದೆ. ಮೊದಲ ಹಾಡು ರಿಲೀಸ್ ಮಾಡಿ ಇದ್ರೆ ನೆಮ್ಮದಿಯಾಗ್ ಇರ್ಬೇಕ್ ಅಂತ ಸಾರಿದ್ದ ಡೆವಿಲ್ ಟೀಂ, ಈಗ ‘ಒಂದೇ ಒಂದು ಸಲ’ ಅನ್ನೋ ರೊಮ್ಯಾಂಟಿಕ್ ಸಾಂಗ್​ನ ರಿಲೀಸ್ ಮಾಡೋದಕ್ಕೆ ಸಜ್ಜಾಗಿದೆ.</p>

Buy Now on CodeCanyon