<p>ಬಾಲಿವುಡ್ನ ತಾರಾ ಜೋಡಿ ಐಶ್ವರ್ಯ ಌಂಡ್ ಅಭಿಷೇಕ್ ಬಚ್ಚನ್ ಕೋರ್ಟ್ ಮೆಟ್ಟೆಲೇರಿದ್ದಾರೆ. ಅರೇ ಅಭಿ-ಐಶ್ ನಡುವೆ ಏನಾಯ್ತು ಅಂತ ಗಾಭರಿ ಆಗಬೇಡಿ. ಐಶ್ವರ್ಯ-ಅಭಿಷೇಕ್ ನಡುವೆ ಏನೂ ಆಗಿಲ್ಲ. ಬದಲಾಗಿ ಈ ಜೋಡಿ ಗೂಗಲ್ ಮತ್ತು ಯುಟ್ಯೂಬ್ ಮೇಲೆ ದೂರು ದಾಖಲಿಸಿದ್ದು ಬರೊಬ್ಬರಿ 4 ಕೋಟಿ ಪರಿಹಾರ ಕೇಳಿದ್ದಾರೆ.</p>