<p>ತಿ-ಪತ್ನಿ ಅಂದ್ರೆ ಕಷ್ಟ, ಸುಖದಲ್ಲಿ ಜೊತೆಯಾಗಿ ನಿಂತು ಬದುಕಿನ ಬಂಡಿಯನ್ನ ಸಾಗಿಸೋದು. ಆದ್ರೀಲ್ಲೊಂದು ದಂಪತಿ ಕಳ್ಳತನ ಮಾಡೊದ್ರಲ್ಲೂ ನಾವಿಬ್ರು ಸದಾ ಒಂದು ಅನ್ನೋದನ್ನ ಸಾಬೀತು ಮಾಡಿದ್ರೆ ಮತ್ತಿಲ್ಲೊಂದು ಕಡೆ ವೃದ್ಧ ಅತ್ತೆಯನ್ನ ಮಗುವಿನಂತೆ ನೋಡೊದನ್ನ ಬಿಟ್ಟು ರಾಕ್ಷಸಿ ಸೊಸೆ ಏನ್ ಮಾಡಿದ್ಲು ಅಂತಾ ತೋರುಸ್ತೀವಿ ಅದರ ಜೊತೆಗೆ ಮತ್ತೊಂದಿಷ್ಟು ವೈರಲ್ ವಿಡಿಯೋಗಳನ್ನ ನೊಡ್ಕೊಂಡ್ ಬರೋಣಾ ಇವತ್ತಿನ ವೈರಲ್ ವಿಸ್ಮಯದಲ್ಲಿ.</p>