<p>ಈ ದೃಶ್ಯಗಳನ್ನೆಲ್ಲಾ ನೋಡ್ತಾ ಇದ್ರೆ, ಪಾಕಿಸ್ತಾನ ಅನ್ನೋ ಪರಮಪಾಪಿ ದೇಶದ ಅಂತಿಮ ದಿನಗಳು ಶುರುವಾಯ್ತಾ ಅನ್ನೋ ಅನುಮಾನ ಹುಟ್ಟೋದು ಸಹಜ.. ಯಾಕಂದ್ರೆ, ಪಾಕಿಸ್ತಾನಕ್ಕೆ ನಾಲ್ಕೂ ದಿಕ್ಕಿನಿಂದಲೂ ದೊಡ್ಡ ಆಪತ್ತು, ಮಹಾವಿಪತ್ತು ಎದುರಾಗಿದೆ.. ಅದೂ ಸಾಲದು ಅಂತ, ಭಾರತವೂ ಹೊಸದೊಂದು ಶಪಥ ತೊಟ್ಟು ನಿಂತಿದೆ.</p>
