Surprise Me!

ದಸರಾ ದಿನದಂದೇ ಕೈ ದಂಗಲ್​ಗೆ ಟಗರು ಟ್ವಿಸ್ಟ್​! ಹುಕುಂ ಮಾಡೋರ ಮನ ಗೆಲ್ಲಲು ಡಿಕೆ ಮಾಸ್ಟರ್ ಪ್ಲ್ಯಾನ್​!

2025-10-04 0 Dailymotion

<p>ಇಂದ್ರಪ್ರಸ್ಥ ಒಡ್ಡೋಲಗಕ್ಕೆ ಕುರ್ಚಿ ಕಾಳಗ..! ಸಿಂಹಾಸನ ಲಕ್ಷ್ಯ.. ಪಕ್ಷನಿಷ್ಠೆ ಅಸ್ತ್ರ.. ಭಲೇ ಬಂಡೆ..! ಚೌಕಟ್ಟು ಮೀರದೆ ನಡೆಯುತ್ತಿದೆ ಚೌಕಾಬಾರ ಆಟ..! ಶಿಸ್ತು.. ಒಗ್ಗಟ್ಟು.. ಪಟ್ಟಕ್ಕಾಗಿ ಹೇಗಿದೆ ಡಿಕೆ ಒಳೇಟು.? ಹೈಕಮಾಂಡ್​ ಅಂಗಳಕ್ಕೆ ಹೈ ವೋಲ್ಟೇಜ್ ಚೆಂಡು..! </p>

Buy Now on CodeCanyon