ಬೆಡ್ರೂಮಿನಲ್ಲಿ ಕ್ಯಾಮರಾ ಇಟ್ಟವನು ಗಂಡ! ಕ್ಲೈಂಟ್, ಸ್ನೇಹಿತರ ಜತೆಗೆ ದೈಹಿಕ ಸಂಪರ್ಕಕ್ಕೆ ಒತ್ತಾಯ! ಗಂಡನ ಬಂಧನಕ್ಕೆ ಖಾಕಿಪಡೆ ತಲಾಶ್
2025-10-04 0 Dailymotion
<p>ಅದು ಸಾಫ್ಟ್ವೇರ್ ಜೋಡಿ.. ವರ್ಷದ ಹಿಂದಷ್ಟೇ ಮದುವೆಯಾಗಿದ್ರು.. ಇಬ್ಬರೂ ಲಕ್ಷ ಲೆಕ್ಕದಲ್ಲಿ ದುಡಿಯುತ್ತಿದ್ದವರು.. ಸುಖಿ ಸಂಸಾರಕ್ಕೆ ಯಾವುದೇ ಪ್ರಾಬ್ಲಮ್ ಇರಲಿಲ್ಲ.. ಆದ್ರೆ ಮದುವೆಯಾಗಿ ಒಂದೇ ವರ್ಷ.. ಇವತ್ತು ಹೆಂಡತಿ ಪೊಲೀಸ್ ಠಾಣೆಗೆ ಬಂದು ಕೂತಿದ್ದಾಳೆ..</p>