Interview:'ಶ್ವಾನದೊಂದಿಗೆ ನಟಿಸೋದು ಸಖತ್ ಚಾಲೆಂಜಿಂಗ್': ರಾಜ್ಯ ಚಲನಚಿತ್ರ ಪ್ರಶಸ್ತಿ ವಿಜೇತೆ ಅರ್ಚನಾ ಜೋಯಿಸ್
2025-10-04 13 Dailymotion
2021ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ಅರ್ಚನಾ ಜೋಯಿಸ್ ಅತ್ಯುತ್ತಮ ನಟಿ ಮತ್ತು ರಕ್ಷಿತ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನಾರಾಗಿದ್ದಾರೆ. ವಿಜೇತೆ ಅರ್ಚನಾ ಜೋಯಿಸ್ ಈಟಿವಿ ಭಾರತದೊಂದಿಗೆ ಖುಷಿ ಹಂಚಿಕೊಂಡಿದ್ದಾರೆ.