ಪಾಕಿಸ್ತಾನದಲ್ಲಿ ದೇಹದಾರ್ಢ್ಯ ಪ್ರದರ್ಶಿಸಿ ಭಾರತಕ್ಕೆ ಚಿನ್ನ ತಂದ ಪೌರಕಾರ್ಮಿಕನ ಪುತ್ರ; ಬಿಗ್ಬಾಸ್ ಸ್ಪರ್ಧಿ ಬಾಡಿ ಬಿಲ್ಡರ್ ಕರಿಬಸಪ್ಪ
2025-10-04 121 Dailymotion
ಬಿಗ್ ಬಾಸ್ 12ರ ಸ್ಪರ್ಧಿ ಕರಿಬಸಪ್ಪ ಅವರು ತಮ್ಮ ಜಿಮ್ ಬಾಡಿ ಮೂಲಕ ಸಾಕಷ್ಟು ಸಾಧನೆ ಮಾಡಿದ್ದಾರೆ. ಅವರ ಬಗ್ಗೆ ಅವರ ಮನೆಯವರು ಈಟಿವಿ ಭಾರತ್ ಜತೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದು ಹೀಗೆ...