<p>ಆತ ಯಾರು ಅಂತ ಹೊಸದಾಗಿ ಪರಿಚಯ ಮಾಡ್ಸೋ ಅಗತ್ಯವಾದ್ರೂ ಏನಿದೆ ಹೇಳಿ.. ಅಮೆರಿಕಾದ ಹಣೆ ಬರಹ ಬದಲಿಸೋಕೆ ಹೊರಟಿರೋ ಚತುರ ಚಾಣಕ್ಷ ಆತ.. ಜಗತ್ತಿನ ಭವಿಷ್ನವನ್ನೇ ಬದಲಿಸಬೇಕು ಅಂತ ಕನಸು ಕಾಣ್ತಾ ಇರೋ, ವಿಚಿತ್ರ ವ್ಯಕ್ತಿ.. ಆತನ ಆಲೋಚನೆಗಳನ್ನ ಅರ್ಥ ಮಾಡ್ಕೋಬೇಕು ಅಂದ್ರೆ, ಕಷ್ಟವಾಗುತ್ತೆ, ಭಯವಾಗುತ್ತೆ.. ಆ ವ್ಯಕ್ತಿ ಮತ್ಯಾರೂ ಅಲ್ಲ.. ಎಲಾನ್ ಮಸ್ಕ್..</p>
