<p>ವಿದ್ಯಾವಂತನೊಬ್ಬ ಕೃಷಿಕನಾದ್ರೆ ಏನೆಲ್ಲಾ ಮಾಡಬಹುದು ಅನ್ನೋದಕ್ಕೆ ಭದ್ರಾವತಿ ಹೊಳೆಬೈರನಹಳ್ಳಿಯ ಕುಮಾರ್.ವಿ. ನಾಯ್ಡು ಸಾಕ್ಷಿಯಾಗಿದ್ದಾರೆ. ಪರಂಪರಾಗತವಾಗಿ ಬಂದಿರುವ ಕೃಷಿ ಪದ್ಧತಿಗಳಿಗೆ ಆಧುನಿಕತೆಯ ಟಚ್ ನೀಡಿ, ಮಾದರಿ ಕೃಷಿಕನೆನಿಸಿಕೊಂಡಿರುವ ಅವ್ರು, ಕೃಷಿ ಕ್ಷೇತ್ರದಲ್ಲಿನ ಯಾವೊಂದು ಕೆಲಸವನ್ನು ಬಿಟ್ಟಿಲ್ಲ... ವ್ಯವಸಾಯದ ಜೊತೆಗೆ ಹೈನುಗಾರಿಕೆಯನ್ನು ಜೋಡಿಸಿಕೊಂಡಿದ್ದು, ಅದರ ಉತ್ಪನ್ನಗಳ ವ್ಯಾಪಾರ ವಹಿವಾಟನ್ನು ಅವರೇ ನೋಡಿಕೊಳ್ತಿದ್ದಾರೆ. ಈ ಯಶಸ್ವಿ ರೈತನ ಯಶೋಗಾಥೆ ಇಲ್ಲಿದೆ ನೋಡಿ... </p>
