Surprise Me!

ಜೈಲಿನಲ್ಲಿ ಪಾರ್ಟಿ..! ಕೆಂಚಾಲೋ.. ಮಂಚಾಲೋ.. ರೌಡಿಗಳ ಮಜಾ; ದಾಸನಿಗೆ ಮಾತ್ರ ಸಿಕ್ತಿಲ್ಲ ಹಾಸಿಗೆ, ದಿಂಬು..!

2025-10-06 6,747 Dailymotion

<p>ಕಳೆದ ಬಾರಿ ದರ್ಶನ್​ ಪರಪ್ಪನ ಅಗ್ರಹಾರದಲ್ಲಿ ರೌಡಿಗಳ ಜೊತೆ ಸೇರಿ ಪಾರ್ಟಿ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಸುಪ್ರೀಂ ಕೋರ್ಟ್​ನಲ್ಲಿ ಕೂಡ ಈ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಅಂತೆಯೇ ಈ ಸಾರಿ ದಾಸನ ಮೇಲೆ  ಕಟ್ಟುನಿಟ್ಟಿನ ನಿಗಾ ಇಡಲಾಗಿದೆ. ಆದ್ರೆ ಪರಪ್ಪನ ಅಗ್ರಹಾರದಲ್ಲಿ ರೌಡಿಗಳ ಪಾರ್ಟಿ ಮಾತ್ರ ಮುಂದುವರೆದಿದೆ.</p>

Buy Now on CodeCanyon