<p>ರಶ್ಮಿಕಾ ಌಂಡ್ ವಿಜಯ್ ದೇವರಕೊಂಡ ಎಂಗೇಜ್ಮೆಂಟ್ ವಿಷ್ಯ ಸದ್ಯ ಸಿನಿದುನಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ. ಅಷ್ಟಕ್ಕೂ ರಶ್ಮಿಕಾ-ವಿಜಯ್ ನಡುವೆ ಪ್ರೀತಿ ಅರಳಿದ್ದು ಹೇಗೆ ಅನ್ನೋದು ನಿಮಗ್ ಗೊತ್ತಾ..? ಅಸಲಿಗೆ ಇವರ ಲವ್ ಸ್ಟಾರ್ಟ್ ಆಗೋದಕ್ಕೆ ಕಾರಣ ತೆಲುಗಿನ ಒಬ್ಬ ಡೈರೆಕ್ಟರ್.. ಏನಿದು ಹೊಸ ಕಥೆ ಅಂತೀರಾ,.? ಈ ಸ್ಟೋರಿ ನೋಡಿ.</p>