ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುತ್ತಿರುವ ಗಣತಿ ಬಹುತೇಕ ಮುಗಿದಿದ್ದು, ಉಳಿದ ಗಣತಿಯನ್ನು ಇನ್ನೆರಡು ದಿನದಲ್ಲಿ ಮುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.