ಬಳ್ಳಾರಿ: ನೂರಾರು ಕಾರುಗಳನ್ನ ಬಾಡಿಗೆ ಪಡೆದು ಕಡಿಮೆ ದರಕ್ಕೆ ಮಾರಾಟ: 44 ಕಾರುಗಳು ಪತ್ತೆ, ಆರೋಪಿಗಾಗಿ ಮುಂದುವರೆದ ಶೋಧ!
2025-10-06 6 Dailymotion
ಹೆಚ್ಚಿನ ಬಾಡಿಗೆ ಆಸೆಗಾಗಿ ಐಷಾರಾಮಿ ಕಾರುಗಳನ್ನು ಮಾಲೀಕರು ಆರೋಪಿಗೆ ನೀಡಿದ್ದರು. ಆದರೆ, ಆರೋಪಿ ಆ ಕಾರುಗಳನ್ನು ಕಡಿಮೆ ದರಕ್ಕೆ ಮಾರಾಟ ಮಾಡಿ ಪರಾರಿಯಾಗಿದ್ದಾನೆ. ಕಾರು ಖರೀದಿಸಿದವರ ಮೇಲೂ ಕೇಸ್ ಹಾಕುವ ಎಚ್ಚರಿಕೆ ನೀಡಿದ ಎಸ್ಪಿ.