ಕಾರ್ಮಿಕರಿಗಾಗಿ 'ಸಂಚಾರಿ ಆಸ್ಪತ್ರೆ': ದುಡಿಯುವ ವರ್ಗಕ್ಕೆ ಸ್ಥಳದಲ್ಲೇ ಉಚಿತ ಚಿಕಿತ್ಸೆ ನೀಡುವ ಈ ಯೋಜನೆ ಬಗ್ಗೆ ಗೊತ್ತಾ?
2025-10-07 28 Dailymotion
ದಾವಣಗೆರೆ ತಾಲೂಕು, ಹರಿಹರ ಮತ್ತು ಚನ್ನಗಿರಿ ತಾಲೂಕಿಗೆ ಮೂರು ಸುಸಜ್ಜಿತ ಸಂಚಾರಿ ಆರೋಗ್ಯ ಘಟಕಗಳನ್ನು ನೀಡಲಾಗಿದ್ದು, ಮುಂದೆ ಎಲ್ಲಾ ತಾಲೂಕಿಗೆ ವಿಸ್ತರಿಸುವ ಗುರಿ ಹೊಂದಲಾಗಿದೆ.