ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೇ ಕಂಟಕ!
2025-10-08 4,926 Dailymotion
<p>ನಿಮಗೊಂದ್ ವಿಷಯ ಗೊತ್ತಾಯ್ತಾ? ಜಗತ್ತಿನ ಶ್ರೀಮಂತ ರಾಷ್ಟ್ರ ಅಮೆರಿಕಾ ಹಾಗೂ ನಮ್ಮ ಮಗ್ಗಲಲ್ಲೇ ಇರೋ ಭಿಕಾರಿಸ್ತಾನ, ಪಾಕ್ ಮಧ್ಯೆ ಒಂದು ಹೊಸ ವ್ಯಾಪಾರ ಒಪ್ಪಂದ ಆಗಿದ್ಯಂತೆ.. ತನ್ನ ಭೂಗರ್ಭವನ್ನೇ ಬಗೆದುಹಾಕಿ ಅಂತ, ಪಾಕ್ ಪ್ರಧಾನಿಯೇ ಅಮೆರಿಕಾಗೆ ಆಹ್ವಾನ ಕೊಟ್ಟಿದಾನೆ</p>