<p>ಅದು ಕರ್ನಾಟಕದ ಅತೀ ದೊಡ್ಡ ರಿಯಾಲಿಟಿ ಶೋ... ಒಮ್ಮೆ ಸೀಸನ್ ಶುರುವಾದ್ರೆ ಕನ್ನಡಿಗರನ್ನ ಮೂರು ತಿಂಗಳು ಹಿಡಿದಿಟ್ಟುಕೊಂಡುಬಿಡುತ್ತೆ ಈ ಶೋ.. ಒಂದು ವಿಚಿತ್ರ ಕಾನ್ಸೆಪ್ಟ್ನೊಂದಿಗೆ 12 ವರ್ಷದ ಹಿಂದೆ ಬಂದ ಈ ಶೋ.. ಕನ್ನಡಿಗರ ಮನವನ್ನ ಗೆದ್ದಿತ್ತು.. ಆದ್ರೆ ಆಗ್ಗಾಗೆ ಕಾಂಟ್ರವರ್ಸಿಗಳನ್ನ ಮಾಡಿಕೊಳ್ಳಿತ್ತಲೇ ಇರೋ ಈ ರಿಯಾಲಿಟಿ ಶೋ ಇವತ್ತು ಮತ್ತೊಂದು ಮಾಸ್ ಎಲೆಮಿನೇಷನ್ ನಡೆದು ವಿವಾದವನ್ನ ಮಾಡಿಕೊಂಡಿದೆ.. </p>