Surprise Me!

ಬಿಗ್​ ಬಾಸ್​ ಸ್ಥಗಿತ: 15 ದಿನ ಕಾಲಾವಕಾಶ ಕೇಳಿ ಡಿಸಿಗೆ ಮನವಿ ಸಲ್ಲಿಸಿದ ಜಾಲಿವುಡ್ ಸ್ಟುಡಿಯೋ

2025-10-08 12 Dailymotion

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿದ ಬೆನ್ನಲ್ಲೇ, ಬಿಗ್​ ಬಾಸ್ ಕಾರ್ಯಕ್ರಮ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋ ಆ್ಯಂಡ್​ ಅಡ್ವೆಂಚರ್ಸ್ ಪಾರ್ಕ್ ಅನ್ನು ರಾಮನಗರ ತಹಶೀಲ್ದಾರ್ ತೇಜಸ್ವಿನಿ ಅವರು ಸೀಜ್​ ಮಾಡಿಸಿದ್ದಾರೆ.

Buy Now on CodeCanyon