Surprise Me!

ಹಸ್ತಾಂತರ ಆಗದ ನಿಲ್ದಾಣ ಉದ್ಘಾಟಿಸಿದ ಸಿಎಂ, ಆದರೂ ಓಡುತ್ತಿಲ್ಲ ಬಸ್: ಬೆಳಗಾವಿ ನಗರ ಬಸ್ ನಿಲ್ದಾಣ ತುಂಬಾ ಹೈಟೆಕ್, ಏನಿದರ ವಿಶೇಷತೆ?

2025-10-08 195 Dailymotion

2 ಎಕರೆ 19 ಗುಂಟೆ ಜಾಗದಲ್ಲಿ 49.8 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ನಗರ ಬಸ್ ನಿಲ್ದಾಣ ತಲೆ ಎತ್ತಿದ್ದು, ಆದಷ್ಟು ಬೇಗ ಈ ಹೊಸ ನಿಲ್ದಾಣ ಕಾರ್ಯಾಚರಣೆ ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Buy Now on CodeCanyon