<p>ಸಾಮಾನ್ಯವಾಗಿ ಸ್ಪರ್ಧಿಗಳು ತಪ್ಪು ಮಾಡಿದ್ರೆ ಬಿಗ್ಬಾಸ್ ಶಿಕ್ಷೆ ಕೊಡ್ತಾರೆ. ಆದ್ರೀಗ ರಾಜ್ಯಸರ್ಕಾರ ಬಿಗ್ಬಾಸ್ ಅನ್ನೇ ಬಂದ್ ಮಾಡುವಂಥಾ ಶಿಕ್ಷೆ ಕೊಡಲಿಕ್ಕೆ ಮುಂದಾಗಿದೆ. ಅಷ್ಟಕ್ಕೂ ಇಲ್ಲಿ ತಪ್ಪು ಮಾಡಿರೋದು ಬಿಗ್ ಬಾಸ್ ಅಲ್ಲ. ಈ ಬಾರಿಯ ಬಿಗ್ಬಾಸ್ ಮನೆಯ ಸೆಟ್ ನಿರ್ಮಾಣಗೊಂಡಿರೋ ಜಾಲಿವುಡ್ ಸ್ಟುಡಿಯೋದು.</p>