Surprise Me!

'ಬೆಳಗಾವಿ ಸಂಜೀವಿನಿ ಶಾವಿಗೆ' ಬ್ರ್ಯಾಂಡ್ ಮಾರುಕಟ್ಟೆಗೆ: 2 ಸಾವಿರ ಗ್ರಾಮೀಣ ಮಹಿಳೆಯರಿಗೆ ಶಕ್ತಿ ತುಂಬಿದ ಜಿ.ಪಂ ಸಿಇಒ

2025-10-08 170 Dailymotion

ಬೆಳಗಾವಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತಯಾರಾಗುವ ಶಾವಿಗೆಗೆ ಈಗ ಬ್ರ್ಯಾಂಡ್ ನೇಮ್​ ಸಿಕ್ಕಿದೆ. ಹೊರ ರಾಜ್ಯ ಹಾಗೂ ವಿದೇಶಗಳಲ್ಲಿ ವಾಸವಿರುವವರೂ ಈ ಶುಚಿ, ರುಚಿ ಶಾವಿಗೆಯನ್ನು ಸವಿಯಬಹುದು. ಈ ಕುರಿತೊಂದು ವಿಶೇಷ ವರದಿ.

Buy Now on CodeCanyon