ಈ ದಾಳಿಯು ಭಾರತದ ನ್ಯಾಯಾಂಗ ಮತ್ತು ಸಂವಿಧಾನಿಕ ವ್ಯವಸ್ಥೆ ಮೇಲೆ ನಡೆಸಿದ ದಾಳಿಯಾಗಿದೆ ಎಂದು ಪ್ರತಿಭಟನಾನಿರತ ವಕೀಲರು ಆರೋಪಿಸಿದ್ದಾರೆ.