Surprise Me!

63 ದೇಶ.. 508 ಸೀಸನ್.. ಒಂಟಿ ಮನೆಯ ನೂರೆಂಟು ರಹಸ್ಯ! ಹುಟ್ಟಿ ಬೆಳೆದಿದ್ದೆಲ್ಲಿ? ಕನ್ನಡಕ್ಕೂ ಬಂದಿದ್ದು ಹೇಗೆ? ಬಿಗ್ ಬಾಸ್?

2025-10-09 892 Dailymotion

<p>ಕನ್ನಡ ಕಿರುತೆರೆಲಿ ಸುನಾಮಿ ಸೃಷ್ಟಿಸಿದ ಅದ್ದೂರಿ ಕಾರ್ಯಕ್ರಮಗಳ ಪೈಕಿ, ಬಿಗ್ ಬಾಸ್ ಕೂಡ ಒಂದು..  ಕನ್ನಡದಲ್ಲಿ ಅಲ್ಲೀ ತನಕ ಆಗದೇ ಇದ್ದ ಪ್ರಯೋಗವೊಂದು ಈ ಷೋ ಮೂಲಕ ನಡೆದುಹೋಗಿತ್ತು.. ಜನ ಯಾರನ್ನ ಸೆಲೆಬ್ರಿಟಿ ಅಂತ ಕರೀತಿದ್ರೋ, ಅಂಥವರನ್ನ ಒಂದೇ ಕಡೆ ಕೂಡಿಹಾಕಿ, ನೂರು ದಿನ ನೂರಾರು ಥರ ಟಾಸ್ಕ್ ಕೊಟ್ಟು, ಆಟ ಆಡಿಸಿ, ಕಟ್ಟಕಡೆಗೆ ಉಳಿದವರಿಗೆ ಬಿಗ್ ಬಾಸ್ ಬಹುಮಾನ ಸಿಕ್ತಾ ಇತ್ತು..</p>

Buy Now on CodeCanyon