ಬಿಹಾರ ಕದನ ಕಣದಲ್ಲಿ ಚಾಣಕ್ಯನ ಬಿರುಗಾಳಿ! ಮತಯುದ್ಧದ ದಿಕ್ಕು ಬದಲಿಸ್ತಾರಾ ಚುನಾವಣಾ ಮಾಸ್ಟರ್?
2025-10-09 5,316 Dailymotion
<p>ಮೋದಿ ಮೊದಲ ಗೆಲುವಿಗೆ ಅವರದ್ದೇ ರಣತಂತ್ರ..! ಬಂಗಾಳದಲ್ಲಿ ದೀದಿ ವಿಜಯಕ್ಕೆ ಅವರದ್ದೇ ರಣವ್ಯೂಹ..! ಬಿಹಾರ ಕದನ ಕಣದಲ್ಲಿ ಚಾಣಕ್ಯನ ಬಿರುಗಾಳಿ..! ಬಿಹಾರ ರಣಕಣದಲ್ಲಿ ಆಧುನಿಕ ಚಾಣಕ್ಯ..! ಹಲವರ ಪಟ್ಟದ ಹಿಂದಿನ ಸೂತ್ರಧಾರಿಯೇ ಈಗ ಕದನ ಜಟ್ಟಿ..!</p>