Surprise Me!

ಒಂದು ಕಾಲದ ಕುಚುಕು.. ಡಾನ್​ ಪಟ್ಟಕ್ಕಾಗಿ ಫೈಟು..! ಸೇಡಿಗಾಗಿ ಹೊಡೆದ ಏಟು.. ಹೋಯ್ತು ಬಾಸ್​​ ಪ್ರಾಣ!

2025-10-09 3,322 Dailymotion

<p>ಅವರಿಬ್ಬರೂ ಒಂದೇ ತಟ್ಟೆಯಲ್ಲಿ ಅನ್ನ ತಿಂದವರು.. ಒಬ್ಬ ರಾಜಕೀಯದಲ್ಲಿ ಗುರ್ತಿಸಿಕೊಂಡಿದ್ರೆ ಮತ್ತೊಬ್ಬ ಅವನದ್ದೇ ಟೀಂನಲ್ಲಿದ್ದವನು.. ಒಂದಷ್ಟು ಕ್ರೈಂ ಕೇಸ್​ಗಳಲ್ಲಿ ಫಿಟ್​ ಆಗಿದ್ರು.. ಆದ್ರೆ ಆವತ್ತೊಂದು ದಿನ ಶಿಷ್ಯನೆ ಗುರುವಿನ ಕಥೆ ಮುಗಿಸಿದ.. ಮಧ್ಯರಾತ್ರಿಯಲ್ಲಿ ಮನೆಗೆ ಹೋಗುತ್ತಿದ್ದವನ ಮೇಲೆ ಅಟ್ಯಾಕ್​ ಮಾಡಿ ಬರ್ಬರವಾಗಿ ಕೊಂದು ಮುಗಿಸಿತ್ತು </p>

Buy Now on CodeCanyon