‘ಬಿಗ್ ಬಾಸ್ ಶೋ ಬಂದ್ ಮಾಡಿಸಿದ ನಟ್ಟು ಬೋಲ್ಟ್ ಮಿನಿಸ್ಟರ್’

‘ಕಲಾವಿದರ ಮೇಲೆ ಸೇಡು ತೀರಿಸಿಕೊಂಡ ನಟ್ಟು ಬೋಲ್ಟ್ ಮಿನಿಸ್ಟರ್’

ಡಿಸಿಎಂ ಡಿಕೆಶಿ ಟಾರ್ಗೆಟ್ ಮಾಡಿ ಟ್ವೀಟ್ ಮಾಡಿದ ಜೆಡಿಎಸ್

ಚಿತ್ರರಂಗದ ಬಗ್ಗೆ ಡಿಕೆಶಿ ಹೇಳಿದ್ದ ಮಾತು ನೆನಪಿಸಿ ಜೆಡಿಎಸ್ ಟ್ವೀಟ್

ಚಿತ್ರರಂಗದವರ ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಎಂದಿದ್ದ ಡಿಕೆಶಿ

ಬೆಂಗಳೂರು ಚಲನಚಿತ್ರೋತ್ಸವದ ಸಂದರ್ಭದಲ್ಲಿ ಹೇಳಿದ್ದ ಡಿಸಿಎಂ