ಡಿಲೀಟ್.. ಮತ್ತೆ ಅಪ್ ಲೋಡ್.. ಏನಿದು ಮಾರ್ಕ್? ಸೈಕೋ ಸೈತಾನ ಸಾಂಗ್ ಗೊಂದಲ ಹುಟ್ಟಿಸಿದ್ದೇಕೆ..?
2025-10-09 180 Dailymotion
<p>ಕಿಚ್ಚ ಸುದೀಪ್ ನಟನೆಯ ಮಾರ್ಕ್ ಸಿನಿಮಾದ ಮೊದಲ ಸಾಂಗ್ ಸೋಮವಾರ ಸಂಜೆ ರಿಲೀಸ್ ಆಗಿತ್ತು. ಇನ್ನೇನು ಸಾಂಗ್ಸ್ ವೀವ್ಸ್ ಲೆಕ್ಕದಲ್ಲಿ ದಾಖಲೆ ಬರೆಯುತ್ತೆ ಫ್ಯಾನ್ಸ್ ಅಂದುಕೊಂಡಿದ್ರು. ಆದ್ರೆ ಹಾಡನ್ನ ಡೀಲಿಟ್ ಮಾಡಿ ಮತ್ತೆ ಅಪ್ಲೋಡ್ ಮಾಡಲಾಗಿದೆ. ಸೈಕೋ ಸೈತಾನನ ಗೊಂದಲಕ್ಕೆ ಕಾರಣ ಏನು..? </p>