ಡಿಸಿಎಂ ಡಿಕೆಶಿ ಆದೇಶದ ಮೇರೆಗೆ ಕನ್ನಡ ಬಿಗ್ ಬಾಸ್ ಗೇಟ್ ಓಪನ್: ಬೆಂ.ದಕ್ಷಿಣ ಜಿಲ್ಲಾಧಿಕಾರಿ
2025-10-09 6 Dailymotion
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿರ್ದೇಶನದ ಮೇರೆಗೆ ಬಿಗ್ ಬಾಸ್ ಶೋ ನಡೆಯುತ್ತಿದ್ದ ಜಾಲಿವುಡ್ ರೀ ಓಪನ್ ಮಾಡಲಾಗಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ತಿಳಿಸಿದ್ದಾರೆ.