Surprise Me!

ಬಿಗ್ ಬಾಸ್ ದೊಡ್ಡ ಫ್ಯಾಕ್ಟರಿ ಏನಲ್ಲ, ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಬಗೆಹರಿಸಿಕೊಳ್ಳಿ: ಅಧಿಕಾರಿಗಳಿಗೆ ಡಿಕೆಶಿ ಸೂಚನೆ

2025-10-09 2 Dailymotion

ಬಿಗ್ ಬಾಸ್ ದೊಡ್ಡ ಫ್ಯಾಕ್ಟರಿ ಏನಲ್ಲ. ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಬಗೆಹರಿಸಿಕೊಳ್ಳಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Buy Now on CodeCanyon