<p>ಏನು? ಈ ವಿಷ್ಯ ಕೇಳಿ ಆಶ್ಚರ್ಯ ಆಗ್ತಾ ಇದ್ಯಾ? ಏನೇನೋ ಉಗ್ರ ವ್ಯೂಹಗಳನ್ನ ನೋಡಿರೋ ಭಾರತಕ್ಕೆ ಈ ಉಗ್ರ ರಕ್ಕಸರ ಸ್ತ್ರೀವ್ಯೂಹ ಹೊಸ ಸವಾಲಾಗಿ ಪರಿಣಮಿಸಿದೆ.. ಆದ್ರೆ ಇದರಿಂದ ನಿಜವಾದ ಸವಾಲು ಎದುರಾಗಿರೋದು ಬರೀ ಭಾರತಕ್ಕೆ ಮಾತ್ರವೇ ಅಲ್ಲ.. ಇಡೀ ಜಗತ್ತಿಗೇ ಕಂಟಕ ಶುರುವಾಗಿದೆ.. ಅದರ ಪೂರ್ತಿ ಕತೆ ಇಲ್ಲಿದೆ ನೋಡಿ..</p>
