<p> ‘ಕೈ’ ಸಾಮ್ರಾಜ್ಯದಲ್ಲಿ ಶುರುವಾಗಿದೆ ಸಂಪುಟ ಸಮರ..! ಸಿಂಹಾಸನದ ಸುತ್ತ ಚಕ್ರವ್ಯೂಹ ರಚಿಸಿದ್ರಾ ‘ಪಟ್ಟ’ರಾಮಯ್ಯ..? ಸೈನ್ಯಕ್ಕೆ ಸರ್ಜರಿ.. ಸಿದ್ದು ನಗಾರಿ.. ಆಟ ಭರ್ಜರಿ..! ಊಟದ ಆಟ.. ‘ಚತುರ’ರಾಮಯ್ಯ ಪಗಡೆಯಾಟ..! ಡಿನ್ನರ್ ನೆಪದಲ್ಲಿ ದಂಗಲ್ಗೆ ಸಜ್ಜಾದ್ರ ಸಿಎಂ..? </p>