Surprise Me!

ಹಾವೇರಿ: ಮೊದಲ ಬಾರಿಗೆ ಎರಡು ಹೆಬ್ಬಾವು ರಕ್ಷಿಸಿದ ಉರಗರಕ್ಷಕ ರಮೇಶ್​

2025-10-10 5 Dailymotion

ಹಾವೇರಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಹೆಬ್ಬಾವುಗಳನ್ನು ರಕ್ಷಿಸಿರುವುದಾಗಿ ಉರಗರಕ್ಷಕ ರಮೇಶ್ ಹಾನಗಲ್ ಹೇಳಿದ್ದಾರೆ.

Buy Now on CodeCanyon