Surprise Me!

ಫಿಲಿಫೈನ್ಸ್​ನಲ್ಲಿ ಆಕ್ರಂದನ! ನಡುಗಿದ್ದೇಕೆ ಭೂಮಿ? 30 ಸೆಕಂಡ್ ಕಂಪನ.. ಊರಿಗೆ ಊರೇ ಛಿದ್ರ ಛಿದ್ರ!

2025-10-11 4 Dailymotion

<p>ನೀವು ನೋಡಿದ್ದು, ನೋಡ್ತಾ ಇರೋದು, ಫಿಲಿಫೈನ್ಸ್ ಅನ್ನೋ ಪುಟ್ಟ ದೇಶದಲ್ಲಿ ಉಂಟಾಗಿರೋ ರಣಭಂಯಕರ ಭೂಕಂಪದ, ಘನಘೋರ ಪ್ರಭಾವ.. ಕಳೆದೊಂದು ವಾರದಿಂದಲೂ ಆ ದೇಶದಲ್ಲಿ, ಊಹೆ ಕೂಡ ಮಾಡಿಕೊಂಡಿರದಿದ್ದ ದುರಂತ ಸಂಭವಿಸಿದೆ.. ಕನಿಷ್ಟ 100 ಮಂದಿಯನ್ನಾದ್ರೂ, ಆ ದೇಶದ ದುರಂತ ನುಂಗಿಕೊಂಡಿದೆ.. ಆ ಭೀಕರತೆಯ ಕರಾಳ ಮುಖದ ಅನಾವರಣ, ಇಗೋ ನಿಮ್ಮ ಮುಂದೆ..</p>

Buy Now on CodeCanyon