<p>ಆಕೆ ಮೂರು ಮಕ್ಕಳ ತಾಯಿ.. ಗಂಡ ಕೂಲಿ ಕೆಲಸ.. ಆದ್ರೆ ಗಂಡನ ಸಂಪಾದನೆ ಸಾಕಾಗುತ್ತಿಲ್ಲ ಅಂತ ಹೆಂಡತಿ ಬೆಂಗಳೂರಿಗೆ ದುಡಿಯಲು ಬರ್ತಾಳೆ.. ಗಂಡ ಮಕ್ಕಳು ಊರಲ್ಲೇ ಇರುತ್ತಾರೆ.. ಬೆಂಗಳೂರಿಗೆ ಬಂದವಳು ಸ್ಪಾವೊಂದರಲ್ಲಿ ಕೆಲಸಕ್ಕೆ ಸೇರಿಕೊಳ್ತಾಳೆ.. ಆದರೆ ಆವತ್ತು ಅದೇ ಮಹಿಳೆಯ ಶವ ಬೆಂಗಳೂರಿನ ಲಾಡ್ಜ್ವೊಂದರಲ್ಲಿ ಸಿಗುತ್ತೆ.. </p>