Surprise Me!

ಯಶಸ್ವಿ ಪ್ರದರ್ಶನದ ನಡುವೆ ವಿವಾದದ ಅಪಸ್ವರ; ಪೆರಾರದಲ್ಲಿ ಮಾತನಾಡಿದ್ದು ದೈವನರ್ತಕನಾ, ದೈವನಾ..!?

2025-10-11 2,274 Dailymotion

<p>ಕಾಂತಾರ ಚಾಪ್ಟರ್-1  ಮೊದಲ ವಾರ 500 ಕೋಟಿಯ ಗಡಿ ಮುಟ್ಟಿದೆ. ಈ ದಾಖಲೆಯ ಪ್ರದರ್ಶನ , ಕಲೆಕ್ಷನ್ ನಡುವೆ ದೈವದ ವಿಚಾರಕ್ಕೆ ಒಂದಿಷ್ಟು ವಾದ-ವಿವಾದಗಳು ಆರಂಭ ಆಗಿವೆ. ಒಂದು ಕಡೆ ತುಳು ಒಕ್ಕೂಟ, ದೈವಾರಾಧಕರ ಸಂಘ ಈ ಚಿತ್ರದಿಂದ ತುಳುನಾಡ ದೈವಗಳಿಗೆ ಅವಮಾನ ಆಗ್ತಿದೆ ಅಂದಿದ್ದಾರೆ. </p>

Buy Now on CodeCanyon