Surprise Me!

ಸೌತ್ ಸುಂದರಿ ತ್ರಿಷಾಗೆ ಕೂಡಿ ಬಂತು ಕಂಕಣ ಬಲ! ದಳಪತಿ ವಿಜಯ್ ಜೊತೆ ತ್ರಿಷಾ ನಂಟಿನ ಗಾಸಿಪ್

2025-10-11 10,065 Dailymotion

<p>ಸೌತ್ ಸಿನಿದುನಿಯಾದಲ್ಲಿ ಎರಡೂವರೇ ದಶಕದಿಂದ ಌಕ್ಟಿವ್ ಆಗಿರೋ ತ್ರಿಷಾ ಈಗಲೂ ಬ್ಯುಸಿಯೆಸ್ಟ್ ನಟಿಮಣಿ. 42ವರ್ಷವಾದ್ರೂ ಇನ್ನೂ ಸಿಂಗಲ್ ಆಗಿದ್ದ ಈ ಬ್ಯೂಟಿ ಫೈನಲಿ ಹಸೆಮಣೆ ಏರಲಿಕ್ಕೆ ಸಜ್ಜಾಗಿದ್ದಾರೆ. ತ್ರಿಷಾ ಕಲ್ಯಾಣದ ವಿಷ್ಯ ಸದ್ಯ ಭಾರಿ ಸೌಂಡ್ ಮಾಡ್ತಾ ಇದೆ.</p>

Buy Now on CodeCanyon