<p>ಧ್ರುವ ಸರ್ಜಾ ಌಂಡ್ ಶೋ ಮ್ಯಾನ್ ಪ್ರೇಮ್ ಜೋಡಿಯ ಮೆಗಾ ಸಿನಿಮಾ ಕೆಡಿ ರಿಲೀಸ್ ಯಾವಾಗ..? ಅಭಿಮಾನಿಗಳನ್ನ ಈ ಪ್ರಶ್ನೆ ಕಾಡ್ತಾನೇ ಇದೆ. ದೀಪಾವಳಿಗೆ ಬರಬಹುದು.. ಡಿಸೆಂಬರ್ಗೆ ರಿಲೀಸ್ ಆಗಬಹುದು ಅಂತ ಕಾದಿದ್ದವರಿಗೆ ನಿರಾಸೆ ಆಗಿದೆ. ಕೆಡಿ ಈ ವರ್ಷ ತೆರೆಗೆ ಬರೋದಿಲ್ಲ. 2026ಕ್ಕೆ ಕೆಡಿ ಮುಂದಕ್ಕೆ ಹೋಗಿದೆ. </p>