<p>ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹೊಸ ಪ್ರತಿಭೆಗಳನ್ನ ಬೆಳೆಸಬೇಕು ಅಂತ ಹುಟ್ಟಿಹಾಕಿದ ಸಂಸ್ಥೆ ಪಿಆರ್ಕೆ. ಸದ್ಯ ಪಿಆರ್ಕೆಯನ್ನ ಅಶ್ವಿನಿ ಪುನೀತ್ ಮುನ್ನಡೆಸ್ತಾ ಇದ್ದಾರೆ. ಸದ್ಯ ಪಿಆರ್ಕೆ ಸಂಸ್ಥೆಯಿಂದ ಮಾರಿಗಲ್ಲು ಅನ್ನೋ ವೆಬ್ಸೀರೀಸ್ ಮೂಡಿ ಬರ್ತಾ ಇದ್ದು, ಅದ್ರಲ್ಲಿ ಅಪ್ಪು ಫ್ಯಾನ್ಸ್ಗೆ ಒಂದು ಸ್ವೀಟ್ ಸರ್ಪ್ರೈಸ್ ಇದೆ. </p>