Surprise Me!

ಹಾವೇರಿ: ಡಿಜೆಗಾಗಿ ಪಟ್ಟು ಹಿಡಿದ ಆಯೋಜಕರು; 44 ದಿನಗಳಾದರೂ ನಿಮಜ್ಜನವಾಗದ ಹಿಂದೂ ಮಹಾಸಭಾ ಗಣೇಶ

2025-10-11 2 Dailymotion

ಬಂಕಾಪುರದ ಹಿಂದೂ ಮಹಾಸಭಾ ಗಣಪತಿ ಸ್ಥಾಪನೆಯಾಗಿ 44 ದಿನಗಳಾದರೂ ನಿಮಜ್ಜನ ಆಗಿಲ್ಲ. ಡಿಜೆಗೆ ಅನುಮತಿ ನೀಡುವವರೆಗೆ ನಿಮಜ್ಜನ ಮಾಡಲ್ಲ ಎಂದು ಸಂಘಟಕರು ಪಟ್ಟು ಹಿಡಿದು ಕುಳಿತಿದ್ದಾರೆ.

Buy Now on CodeCanyon