'ಮುಂಜಾನೆ 3 ಗಂಟೆಗೆ ಸೆಟ್ಗೆ ಬರುವಷ್ಟರಲ್ಲಿ ರಿಷಬ್ ಶೆಟ್ರು ಮತ್ತೊಂದು ಸೀನ್ನಲ್ಲಿ ಬ್ಯುಸಿಯಾಗಿರುತ್ತಿದ್ರು': ಕಾಂತಾರ ಜಬ್ಬಜ್ಜ ಪಾತ್ರಧಾರಿ
2025-10-11 503 Dailymotion
'ಕಾಂತಾರ ಚಾಪ್ಟರ್ 1' ಗ್ಲೋಬಲ್ ಬಾಕ್ಸ್ ಆಫೀಸ್ನಲ್ಲಿ ಈಗಾಗಲೇ 500 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಯಶಸ್ವಿ ಪ್ರದರ್ಶನ ಮುಂದುವರಿಸಿದೆ. ಚಿತ್ರದಲ್ಲಿ ಜಬ್ಬಜ್ಜ ಪಾತ್ರ ನಿರ್ವಹಿಸಿರುವ ಬಲ ರಾಜ್ವಾಡಿ ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.