Surprise Me!

CM Change Buzz: ರಾಜ್ಯ ರಾಜಕೀಯದಲ್ಲಿ ನವೆಂಬರ್ ಬಿರುಗಾಳಿ! CM ಚೇಂಜ್ ಆಗೋದು ಪಕ್ಕಾನಾ? ಹೈಕಮಾಂಡ್ ಯಾಕೆ‌ ಸೈಲೆಂಟ್?

2025-10-11 37 Dailymotion

A political storm is brewing in the state this November! Is the CM change confirmed?

ಸಿದ್ದರಾಮಯ್ಯ ನಾಯಕತ್ವ ಬದಲಾವಣೆಯ ಗೊಂದಲಕ್ಕೆ ಹೈಕಮಾಂಡ್‌ ಇಂದಲ್ಲ, ನಾಳೆ ತೆರೆ ಎಳೆಯಲೇಬೇಕಿದೆ. ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆಯ ಒಪ್ಪಂದ ಆಗಿದೆಯೇ ಎಂಬ ಬಗ್ಗೆ ಹೈಕಮಾಂಡೇ ಸ್ಪಷ್ಟಪಡಿಸಬೇಕಿದೆ. ಬಿಹಾರ ಚುನಾವಣೆ ನಂತರ ಈ ಎಲ್ಲ ಗೊಂದಲಗಳಿಗೆ ಉತ್ತರ ದೊರೆಯುವ ನಿರೀಕ್ಷೆ ಇದೆ.

The confusion over the leadership change under Siddaramaiah needs to be resolved by the High Command by tomorrow. The High Command must clarify whether there was indeed a power-sharing agreement for two and a half years. It is expected that all these uncertainties will be addressed after the Bihar elections.

#CMSiddaramaiah #DKShivakumar, #SatishJarakiholi #HCMahadevappa #GParameshwar #DalitCM #KarnatakanewCM #NovemberRevolution,  #Siddaramaiahdinnerpolitics, CM Change Buzz

Also Read

ಲಾಲ್‌ಬಾಗ್ ಅಭಿವೃದ್ಧಿಗೆ ₹10 ಕೋಟಿ ಗ್ರಾಂಟ್: ನಾಗರಿಕರಿಂದ ಅಹವಾಲು ಸ್ವೀಕರಿಸಿ ಡಿಕೆಶಿ ಕೊಟ್ರು ಭರವಸೆ :: https://kannada.oneindia.com/news/bengaluru/rs-10-crore-grant-for-lalbagh-development-dk-shivakumar-says-after-walk-with-citizens-429907.html?ref=DMDesc

ಕಟ್ಟಡಗಳಿಗೆ ಓಸಿ ಮತ್ತು ಸಿಸಿ ವಿನಾಯಿತಿ ಕುರಿತು ಅಪ್‌ಡೇಟ್‌ ಡಿ ಕೆ ಶಿವಕುಮಾರ್ :: https://kannada.oneindia.com/news/karnataka/dk-shivakumar-response-on-oc-and-cc-exemption-for-buildings-429895.html?ref=DMDesc

DK Shivakumar: ಸಿಎಂ ಆಗುವ ಕಾಲ ಹತ್ತಿರ ಬಂದಿದೆ ಎಂದು ಹೇಳಿದ್ರಾ ಡಿ ಕೆ ಶಿವಕುಮಾರ್?‌ :: https://kannada.oneindia.com/news/karnataka/i-didnt-say-that-the-time-to-become-cm-is-near-says-dcm-dk-shivakumar-429879.html?ref=DMDesc

~HT.188~ED.34~PR.28~

Buy Now on CodeCanyon