Surprise Me!

ಹಾಸನಾಂಬೆ ಆದಾಯ ಕಡಿಮೆಯಾದರೂ ಪರವಾಗಿಲ್ಲ, ಭಕ್ತರ ಸಂತೋಷ ಮುಖ್ಯ: ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ

2025-10-11 13 Dailymotion

ಅನುಕೂಲಸ್ಥರೂ ಧರ್ಮದರ್ಶನ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ. ಇದು ಧರ್ಮದ ಶ್ರೇಷ್ಠತೆ. ಬದಲಾವಣೆ ತಂದಾಗ ಆತಂಕ ಇರುತ್ತದೆ. ಆದರೆ, ಭಕ್ತರ ಸಂತೋಷ ನಮ್ಮ ಸಾರ್ಥಕತೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

Buy Now on CodeCanyon