ದೇಶದಲ್ಲಿನ ಇಳುವರಿ ಕಡಿಮೆ ಇರುವ 100 ಜಿಲ್ಲೆಗಳನ್ನು ಪ್ರಧಾನಮಂತ್ರಿ ಧನ ಧಾನ್ಯ ಕೃಷಿ ಯೋಜನೆಯಡಿ ಆಯ್ಕೆ ಮಾಡಲಾಗಿದೆ. ಈ ಪೈಕಿ ರಾಜ್ಯದ 6 ಜಿಲ್ಲೆಗಳು ಸಹ ಸೇರಿವೆ..