Surprise Me!

ಸರತಿ ಸಾಲಿನಲ್ಲಿವೆ ಬಹುನಿರೀಕ್ಷೆಯ ಸಿನಿಮಾಗಳು! ಡಿಸೆಂಬರ್​ನಲ್ಲಿ ಬಿಗ್ ಸ್ಟಾರ್​ಗಳ ಸಿನಿಮಾ ಹಬ್ಬ!

2025-10-13 91 Dailymotion

<p>ಸು ಫ್ರಂ ಸೋ ಬಳಿಕ ಕಾಂತಾರ ಚಾಪ್ಟರ್-1 ಗೆಲುವಿನಿಂದ ಸ್ಯಾಂಡಲ್​ವುಡ್ ಜಗಮಗಿಸ್ತಾ ಇದೆ. ಕಳೆದ ವರ್ಷ ಕೂಡ ಸ್ಯಾಂಡಲ್​ವುಡ್​​ಗೆ ಸೆಕೆಂಡ್ ಹಾಫ್ ಕೈ ಹಿಡಿದಿತ್ತು. ಈ ವರ್ಷವೂ ದ್ವಿತಿಯಾರ್ಧ ಕನ್ನಡ ಚಿತ್ರರಂಗಕ್ಕೆ ಲಕ್ ತಂದಿದೆ. ಬರಲಿರೋ ದಿನಗಳಲ್ಲಿ ಮತ್ತಷ್ಟು ಹಿಟ್ ಕೊಡುವ ನಿರೀಕ್ಷೆಯೂ ಇದೆ. </p>

Buy Now on CodeCanyon