<p>ಇತ್ತೀಚಿಗೆ ದೀಪಿಕಾ ಪಡುಕೋಣೆ ಸ್ಪಿರಿಟ್, ಕಲ್ಕಿ ಸಿನಿಮಾಗಳಿಂದ ಹೊರಬಿದ್ದಿದ್ದು ಸಖತ್ ಸುದ್ದಿ ಮಾಡಿತ್ತು. ಇದಕ್ಕೆ ದೀಪಿಕಾ ವಿಧಿಸೋ ಷರತ್ತುಗಳೇ ಕಾರಣ ಅಂತ ಗೊತ್ತಾಗಿತ್ತು. ದೀಪಿಕಾರ 8ಗಂಟೆಯ ಶಿಫ್ಟ್ ಷರತ್ತಿನ ಬಗ್ಗೆ ಈಗ ಮತ್ತೊಬ್ಬ ಬಹುಭಾಷಾ ನಟಿ ಪ್ರಿಯಾಮಣಿ ಮಾತನಾಡಿದ್ದಾರೆ. ಪ್ರಿಯಾ ಹೇಳಿದ್ದೇನು..? ನೋಡೋಣ ಬನ್ನಿ.</p>
