ಮಹಿಳೆಯರಲ್ಲಿ ಮಾತ್ರವಲ್ಲ, ಪುರುಷರಲ್ಲೂ ಕಾಣಿಸಿಕೊಳ್ಳುತ್ತದೆ ಸ್ತನ ಕ್ಯಾನ್ಸರ್: ಪತ್ತೆ, ಚಿಕಿತ್ಸೆ ಹೇಗೆ?
2025-10-13 11 Dailymotion
ಪುರುಷರಿಗೂ ಸ್ತನದ ಕೋಶಗಳಿರುವುದರಿಂದ ಸ್ತನ ಕ್ಯಾನ್ಸರ್ ಅವರಿಗೂ ಬರುತ್ತದೆ. ಇದಕ್ಕೆ ಚಿಕಿತ್ಸೆ ಹೇಗೆ?; -ಡಾ. ವೆಂಕಟರಮಣ ಕಿಣಿ ಅವರೊಂದಿಗೆ ಈಟಿವಿ ಭಾರತ ನಡೆಸಿದ ಸಂವಾದ ಇಲ್ಲಿದೆ.